Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಾಸ್ತ್ರದ ಪ್ರಕಾರ ಯಾವ ಬೆರಳಿಗೆ ಉಂಗುರ ಧರಿಸಿದರೆ ಏನು ಲಾಭ ಎಂಬುದು ತಿಳಿಬೇಕಾ?

ಶಾಸ್ತ್ರದ ಪ್ರಕಾರ ಯಾವ ಬೆರಳಿಗೆ ಉಂಗುರ ಧರಿಸಿದರೆ ಏನು ಲಾಭ ಎಂಬುದು ತಿಳಿಬೇಕಾ?
ಬೆಂಗಳೂರು , ಭಾನುವಾರ, 31 ಮಾರ್ಚ್ 2019 (11:06 IST)
ಬೆಂಗಳೂರು : ಚಿನ್ನ ಧರಿಸಲು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಕೈ ಬೆರಳಿಗೆ ಉಂಗುರ ಧರಿಸುವಾಗ ಯಾವ ಬೆರಳಿಗೆ ಧರಿಸಲಿ ಎಂದು ಗೊಂದಕ್ಕೀಡಾಗುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಕೈ ಬೆರಳುಗಳಿಗೆ ಉಂಗುರ ಧರಿಸಿದರೆ ಉತ್ತಮ ಎಂದು ಪಂಡಿತರು ಹೇಳುತ್ತಾರೆ.


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಕೈಗೆ ಧರಿಸುವುದ್ರಿಂದ ಕೈ ಸೌಂದರ್ಯ ಹೆಚ್ಚಾಗುವ ಜೊತೆಗೆ ಸಂಪತ್ತು, ಭಾಗ್ಯದ ಕೊರತೆ ಎದುರಾಗುವುದಿಲ್ಲವಂತೆ. ಆದ್ದರಿಂದ ಸಮೃದ್ಧಿ, ಅದೃಷ್ಟ ಒಲಿದು ಬರಬೇಕೆಂದರೆ ಬಂಗಾರದ ಉಂಗುರವನ್ನು ತೋರು ಬೆರಳಿಗೆ ಧರಿಸಿದರೆ ಉತ್ತಮ.


ಹಾಗೇ ಹೆಸರು ಹಾಗೂ ಖ್ಯಾತಿ ಬಯಸುವವರು ಮಧ್ಯದ ಬೆರಳಿಗೆ ಉಂಗುರವನ್ನು ಧರಿಸಬೇಕಂತೆ. ಶೀತ, ಕೆಮ್ಮಿನಿಂದ ಬಳಲುತ್ತಿರುವವರು ಕೊನೆಯ ಬೆರಳಿಗೆ ಉಂಗುರ ಧಾರಣೆ ಮಾಡಬೇಕಂತೆ. ಸಂತಾನಹೀನ ದಂಪತಿ ಉಂಗುರ ಬೆರಳಿಗೆ ಚಿನ್ನದ ಉಂಗುರ ಧರಿಸಬೇಕಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿ ಪೂಜೆಯನ್ನು ಹೀಗೆ ಮಾಡಿದರೆ ಧನಾಗಮನವಾಗುತ್ತದೆ!