Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾರ್ತಿಕ ಮಾಸದಲ್ಲಿ ಸ್ನಾನ ಮಾಡುವಾಗ ಈ ಶ್ಲೋಕ ಪಠಿಸಿದರೆ ಶಿವಕೇಶವರ ಅನುಗ್ರಹ ದೊರೆಯುತ್ತದೆಯಂತೆ

ಕಾರ್ತಿಕ ಮಾಸದಲ್ಲಿ ಸ್ನಾನ ಮಾಡುವಾಗ ಈ ಶ್ಲೋಕ ಪಠಿಸಿದರೆ ಶಿವಕೇಶವರ ಅನುಗ್ರಹ ದೊರೆಯುತ್ತದೆಯಂತೆ
ಬೆಂಗಳೂರು , ಬುಧವಾರ, 18 ನವೆಂಬರ್ 2020 (06:34 IST)
ಬೆಂಗಳೂರು : ದೀಪಾವಳಿ ಅವಮಾಸ್ಯೆ ಮುಗಿದ ಬಳಿಕ ಬರುವ ಮೊದಲ ದಿನವನ್ನು ಕಾರ್ತಿಕ ಮಾಸವೆಂದು ಕರೆಯುತ್ತಾರೆ. ಮಾಸಗಳಲ್ಲಿಯೇ ಅತ್ಯಂತ ಪವಿತ್ರವಾದ ಮಾಸ ಕಾರ್ತಿಕ ಮಾಸ ಎನ್ನುತ್ತಾರೆ. ಈ ಮಾಸದಲ್ಲಿ ಸ್ನಾನ ಮಾಡುವಾಗ ಈ ಶ್ಲೋಕವನ್ನು  ಪಠಿಸಿದರೆ ಶಿವಕೇಶವರ ಅನುಗ್ರಹ ದೊರೆಯುತ್ತದೆಯಂತೆ.

ಕಾರ್ತಿಕ ಮಾಸದಲ್ಲಿ  ಸೂರ್ಯೋದಯಕ್ಕೂ ಮೊದಲು ಎದ್ದು ಮಾಡುವ ಸ್ನಾನಕ್ಕೆ ಮತ್ತು ದೀಪಾರಾಧನೆಗೆ ಹಚ್ಚಿನ ಮಹತ್ವವಿದೆ. ಅದರ ಜೊತೆಗೆ ಸ್ನಾನ ಮಾಡುವಾಗ “ಸರ್ವಪಾಪ ಹರಂ ಪುಣ್ಯಂ ಸ್ನಾನಂ ಕಾರ್ತಿಕಸಂಭವಂ ನಿರ್ವಿಘ್ನಂ ಕುರುಮುದೇವ ದಾಮೋದರ ನಮೋಸ್ತುತೆ” ಈ ಮಂತ್ರವನ್ನು ಪಠಿಸಿದರೆ ವಿಸೇಷವಾದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಕಷ್ಟಗಳು ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ ಕಡಿಯುವ ಮುನ್ನ ತಪ್ಪದೇ ಈ ಕೆಲಸ ಮಾಡಿ