Webdunia - Bharat's app for daily news and videos

Install App

ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಪ್ರಭಾವ ಕಡಿಮೆಮಾಡಲು ಉಪ್ಪಿಗೆ ಈ ವಸ್ತುವೊಂದನ್ನು ಹಾಕಿಡಿ

Webdunia
ಗುರುವಾರ, 14 ಮೇ 2020 (07:58 IST)
ಬೆಂಗಳೂರು : ಉಪ್ಪಿಗೆ ನಕರಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. ಈ ಉಪ್ಪನ್ನು ಸೇವಿಸಿದರೆ ನಿಮ್ಮ ಮೇಲೆ ನಕರಾತ್ಮಕ ಶಕ್ತಿಗಳು ಪ್ರಭಾವ ಬೀರುತ್ತವೆ. ಆದಕಾರಣ ಈ ನೀವು ಬಳಸುವ ಉಪ್ಪಿಗೆ ಈ ವಸ್ತುವೊಂದನ್ನು ಹಾಕಿಡಿ.


ಕೆಲವರು ಅಡುಗೆಗೆ ಬಳಸುವ ಉಪ್ಪನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸ್ಟೋರ್ ಮಾಡಿರುತ್ತಾರೆ. ಇದರಿಂದ ಆ ಉಪ್ಪು ನಕರಾತ್ಮಕ ಶಕ್ತಿಗಳು ತನ್ನತ್ತ ಸೆಳೆದುಕೊಂಡಿರುತ್ತದೆ. ಆ ಉಪ್ಪನ್ನು ನೀವು ಸೇವಿಸಿದರೆ ನಿಮಗೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಆದಕಾರಣ  ನೀವು ಬಳಸುವ ಉಪ್ಪನ್ನು ಗಾಜಿನ ಡಬ್ಬದಲ್ಲಿ ಹಾಕಿ ಅದಕ್ಕೆ 2-3 ಲವಂಗವನ್ನು ಹಾಕಿದರೆ ಅದು ನಕರಾಯ್ಮಕ ಶಕ್ತಿಗಳನ್ನು ಸೆಳೆಯುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments