ಬೆಂಗಳೂರು : ಕೆಲವು ಮಕ್ಕಳು ಭಯಭೀತರಾಗಿರುತ್ತಾರೆ ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಮಕ್ಕಳು ಯಾವಾಗಲೂ ಈ ತಪ್ಪನ್ನು ಪುನಾರವರ್ತಿಸುತ್ತಿದ್ದರೆ ಅವರ ಭಯವನ್ನು ತೆಗೆದು ಹಾಕಲು ಈ ವಾಸ್ತಿ ನಿಯಮ ಪಾಲಿಸಿ.
ಮಕ್ಕಳ ಭಯ ನಿವಾರಿಸಿ ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡಲು ಮಕ್ಕಳ ಕೊಠಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಕೆಂಪು ಮೇಣದ ಬತ್ತಿಯನ್ನು ಬೆಳಗಿಸಿ. ಅದು ಬೆಳಗುವವರೆಗೂ ಅವರ ಅಧ್ಯ ಯನ ಮುಂದುವರಿಸಿ. ದಕ್ಷಿಣ ದಿಕ್ಕು ಬೆಂಕಿಗೆ ಸಂಬಂಧಿಸಿದೆ. ಮತ್ತು ಬೆಂಕಿ ಕೆಂಪು ಬಣ್ಣಕ್ಕೆ ಸಂಬಂಧಿಸಿದೆ. ಆದ್ದರಿಂದ ಕೆಂಪು ಬಣ್ಣದ ಮೇಣದಬತ್ತಿಯನ್ನು ಮಾತ್ರ ದಕ್ಷಿಣ ದಿಕ್ಕಿನಲ್ಲಿ ಬೆಳಗಿಸಬೇಕು. ಇದರಿಂದ ಮಗುವಿಗೆ ಯಾವುದೇ ರೀತಿಯ ಭಯವಿರುವುದಿಲ್ಲ ಮತ್ತು ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ.