Webdunia - Bharat's app for daily news and videos

Install App

ತಾಂಬೂಲ ನೀಡುವುದರ ಸಂಪೂರ್ಣ ಫಲ ನಿಮಗೆ ದೊರಕಬೇಕೆಂದರೆ ಈ ನಿಯಮ ಪಾಲಿಸಿ

Webdunia
ಬುಧವಾರ, 19 ಜೂನ್ 2019 (08:49 IST)
ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಗೆ ಬಂದ ಅತಿಥಿಗಳಿಗೆ ತಾಂಬೂಲ ಕೊಡುವ ಪದ್ಧತಿ ಇದೆ. ಈ ರೀತಿ ತಾಂಬೂಲ ಕೊಡುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆಯಂತೆ. ಆದರೆ ಈ ತಾಂಬೂಲವನ್ನು ಕೊಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.ಇಲ್ಲವಾದರೆ ದಾರಿದ್ರ್ಯ ಬೆನ್ನುಹತ್ತುತ್ತದೆ.




ತಾಂಬೂಲ ಕೊಡುವಾಗ 2 ವೀಳ್ಯದೆಲೆ, ಅಡಿಕೆ, 2 ಬಗೆಯ ಹಣ್ಣುಗಳು, 1 ನಾಣ್ಯ, ಅರಶಿನದಿಂದ ತಯಾರಿಸಿದ ಅಕ್ಷತೆಗಳು ಇವಿಷ್ಟನ್ನು ಇಟ್ಟು ಕೊಡಬೇಕು. ಹಾಗೇ ವೀಲ್ಯದೆಲೆಯಲ್ಲಿ ದೇವಾನಿದೇವತೆಗಳು ನೆಲೆಸಿರುತ್ತಾರೆ. ಆದರೆ ಅದರ ತೊಟ್ಟಿನಲ್ಲಿ ದರಿದ್ರ ಲಕ್ಷ್ಮೀ ನೆಲೆಸಿರುವುದರಿಂದ ತಾಂಬೂಲ ಕೊಡುವಾಗ ವೀಳ್ಯದೆಲೆ ತೊಟ್ಟನ್ನು ಮುರಿದು ಕೊಡಬೇಕು. ಈ ನಿಯಮ ಪಾಲಿಸಿದರೆ ನಿಮಗೆ ತಾಂಬೂಲ ನೀಡುವುದರ ಸಂಪೂರ್ಣ ಫಲ ದೊಕುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments