ಬೆಂಗಳೂರು : ಹೆಚ್ಚಿನವರು ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಿರುತ್ತಾರೆ. ಹೀಗೆ ಕಟ್ಟುವುದರಿಂದ ಮನೆಯಲ್ಲಿ ಯಾವುದೇ ಸಮಸ್ಯೆ ತಲೆದೂರುವುದಿಲ್ಲ. ಹಾಗೇ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರುತ್ತದೆ.
ಆದರೆ ಕೆಲವರು ವಾಸ್ತು ನಿಯಮದ ಪ್ರಕಾರ ಮನೆ ನಿರ್ಮಿಸಿರುವುದಿಲ್ಲ. ಅಂತವರು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಮಾತ್ರ ಮನೆಯ ಯಾವುದೇ ಬಾಗಿಲನ್ನು ನಿರ್ಮಿಸಬೇಡಿ ಎಂದು ವಾಸ್ತುಶಾಸ್ತ್ರಜ್ಞರು ಹೇಳುತ್ತಾರೆ.
ಒಂದು ವೇಳೆ ಮನೆಯ ಬಾಗಿಲು ದಕ್ಷಿಣ ದಿಕ್ಕಿಗೆ ಇದ್ದಿದ್ದೆಯಾದರೆ ಆ ಮನೆಯಲ್ಲಿ ಕಳ್ಳತನ ಆಗುವುದು, ಬೆಂಕಿಯ ಅವಗಢ ಸಂಭವಿಸುವುದು ಖಂಡಿತ ಎಂದು ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.