Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲಿ ಸದಾ ಖುಷಿ ಖುಷಿಯಾಗಿರಬೇಕೆಂದರೆ ಈ ವಾಸ್ತುವನ್ನು ಅನುಸರಿಸಿ

ಮನೆಯಲ್ಲಿ ಸದಾ ಖುಷಿ ಖುಷಿಯಾಗಿರಬೇಕೆಂದರೆ ಈ ವಾಸ್ತುವನ್ನು ಅನುಸರಿಸಿ
ಬೆಂಗಳೂರು , ಮಂಗಳವಾರ, 7 ಆಗಸ್ಟ್ 2018 (12:10 IST)
ಬೆಂಗಳೂರು: ಮನೆಯಲ್ಲಿ ಸದಾ ಖುಷಿ ಖುಷಿಯಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತೇವೆ. ಇದಕ್ಕಾಗಿ ಫೆಂಗ್‌ ಶೂನಲ್ಲಿ ಹಲವಾರು ನಿಯಮಗಳಿವೆ. ಇಲ್ಲಿದೆ ನೋಡಿ ಅವುಗಳ ಕುರಿತು ಮಾಹಿತಿ.


ಬೆಡ್‌ ಸೈಡ್‌ ಟೇಬಲ್‌ ಇದ್ದರೆ ಅದನ್ನು ಖಾಲಿ ಬಿಡಬೇಡಿ. ಅದರಲ್ಲಿ ಸುಂದರ ಲ್ಯಾಂಪ್‌ ಅಥವಾ ಸುವಾಸನೆ ಬೀರುವ ಕ್ಯಾಂಡಲ್‌ ಇಟ್ಟರೆ ಪಾಸಿಟಿವ್‌ ಎನರ್ಜಿ ತುಂಬುತ್ತದೆ.


ಇನ್ನು ನಿಮ್ಮ ಮಲಗುವ ಕೋಣೆಯ  ಕಿಟಕಿಗಳನ್ನು ದೀರ್ಘಕಾಲ ಮುಚ್ಚಿರಬಾರದು. ರಾತ್ರಿ ಮುಚ್ಚಿದ ಕಿಟಕಿಯನ್ನು ಬೆಳಗ್ಗೆ ಎದ್ದ ಕೂಡಲೇ ತೆರೆದರೆ ಹೊಸ ಗಾಳಿ ಒಳಗೆ ಬಂದು ಉಲ್ಲಾಸ ಮೂಡುತ್ತದೆ.

ನಿಮ್ಮ ಮನೆಯಲ್ಲಿ ಉಪಯೋಗಕ್ಕೆಬಾರದ ವಸ್ತುಗಳನ್ನು ತುಂಬಬೇಡಿ. ಅವು ನೆಗೆಟಿವ್‌ ಎನರ್ಜಿ ಬೀರುತ್ತವೆ. ಹೀಗಾಗಿ ಅವುಗಳನ್ನು ಮೊದಲು ತೆಗೆಯಿರಿ

ಗಾಢ ವರ್ಣದ ಗೋಡೆ ಬಣ್ಣ ಅಥವಾ ಲೈಟ್‌ಗಳನ್ನು ತೀರಾ ಹೆಚ್ಚಾಗಿ ಬಳಸಬೇಡಿ. ಇವುಗಳು ಮಾನಸಿಕ ಉದ್ವೇಗವನ್ನು ಹೆಚ್ಚಿಸುತ್ತವೆ.


ನಿತ್ಯ ಸ್ನಾನ, ಸದಾ ಪ್ರೀತಿಯಿಂದ ಮಾತುಕತೆ ನಡೆಸುತ್ತಿರುವುದು, ಇನ್ನೊಬ್ಬರಿಗೆ ಕೃತಜ್ಞರಾಗಿರುವುದನ್ನು ರೂಢಿಸಿಕೊಂಡರೆ ಮನಸ್ಸು ಶಾಂತವಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಕುದುರೆ ಫೋಟೊ ಇದ್ದರೆ ಶ್ರೇಯಸ್ಸೇ?