Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಾಫಿಂಗ್ ಬುದ್ಧನ ವಿಗ್ರಹಗಳನ್ನು ಎಲ್ಲಿಡಬೇಕು, ಎಲ್ಲಿಡಬಾರದು ಎಂಬುದನ್ನು ತಿಳಿದುಕೊಳ್ಳಿ

ಲಾಫಿಂಗ್ ಬುದ್ಧನ ವಿಗ್ರಹಗಳನ್ನು ಎಲ್ಲಿಡಬೇಕು, ಎಲ್ಲಿಡಬಾರದು ಎಂಬುದನ್ನು ತಿಳಿದುಕೊಳ್ಳಿ
ಬೆಂಗಳೂರು , ಶನಿವಾರ, 23 ಜನವರಿ 2021 (08:04 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧನ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು, ಅದೃಷ್ಟ ತುಂಬಿರುತ್ತದೆ ಎನ್ನುತ್ತಾರೆ. ಆದರೆ ಈ ಬುದ್ಧನ ವಿಗ್ರಹಗಳನ್ನು ಎಲ್ಲಿಡಬೇಕು, ಎಲ್ಲಿಡಬಾರದು. ಹೇಗೆ ಇಟ್ಟರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಲಾಫಿಂಗ್ ಬುದ್ಧನ ವಿಗ್ರಹವನ್ನು ಮುಖ್ಯ ದ್ವಾರದ ಮುಂದೆ ಕನಿಷ್ಠ 30 ಇಂಚುಗಳಷ್ಟು ಎತ್ತರದಲ್ಲಿ ಇಡಬೇಕು.  ದ್ವಾರವನ್ನು ತೆರೆದ ಕೂಡಲೇ ಬುದ್ಧನ ವಿಗ್ರಹ ಮೊದಲು ಕಾಣುತ್ತಿರಬೇಕು. ಆದರೆ ಈ ವಿಗ್ರಹವನ್ನು ಅಡುಗೆ ಮನೆ, ಊಟದ ಕೋಣೆ, ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?