Webdunia - Bharat's app for daily news and videos

Install App

ನಾವು ದೇವರಲ್ಲಿ ಬೇಡಿದ ಬೇಡಿಕೆಗಳನ್ನು ಬೇರೆಯವರಿಗೆ ಹೇಳಬಾರದೆಂದು ಹಿರಿಯರು ಹೇಳಲು ಕಾರಣವೇನು ಗೊತ್ತಾ..?

Webdunia
ಗುರುವಾರ, 19 ಏಪ್ರಿಲ್ 2018 (05:52 IST)
ಬೆಂಗಳೂರು : ದೇವಸ್ಥಾನಕ್ಕೆ ಹೋದಾಗ ಇಲ್ಲವೇ ಮನೆಯಲ್ಲಿ ಪೂಜೆ ಮಾಡಿದಾಗ ನಾವು ದೇವರಲ್ಲಿ ನಮ್ಮ ಕೋರಿಕೆಗಳನ್ನು ಈಡೇರಿಸೆಂದು ಬೇಡಿಕೊಳ್ಳುತ್ತೇವೆ. ನಮ್ಮ ಬೇಡಿಕೆ ಚಿಕ್ಕದಾದರೂ ಅಥವಾ ದೊಡ್ಡದಾದರೂ ಇತರರಿಗೆ ಹೇಳಬಾರದೆಂಬ ಮಾತುಗಳನ್ನು ನಮ್ಮ ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣವೇನೆಂಬುದು ಇಲ್ಲಿದೆ ನೋಡಿ.


ನಾವು ದೇವರ ಬಳಿ ಬೇಡಿಕೊಳ್ಳುವ ಬೇಡಿಕೆ  ಬಲಿಷ್ಟವಾದದ್ದು, ಕಷ್ಟಕರವಾದದ್ದು ಆಗಿರುತ್ತದೆ. ಅಂತಹ ನಮ್ಮ ಬೇಡಿಕೆ ನೆರವೇರಿದರೆ ಬಹಳಷ್ಟು ಸಂತೋಷಪಡುವ ವಿಷಯವಾಗಿರುತ್ತದೆ. ಒಂದು ವೇಳೆ ನಮ್ಮ ಕೋರಿಕೆಯನ್ನು ಇತರರಿಗೆ ಹೇಳಿದಲ್ಲಿ ಮೇಲ್ನೋಟಕ್ಕೆ ಅವರಿಗೆ ಸಂತೋಷವಾದಂತೆ ಕಂಡರೂ ಕೂಡ ಒಳಗೊಳಗೆ ನಮ್ಮ ಕೋರಿಕೆ ನೆರವೇರಬಾರದೆಂದು ಅವರು ದೇವರಲ್ಲಿ ಬೇಡಿಕೊಳ್ಳಬಹುದು. ಆದುದರಿಂದ ಯಾರಿಗೂ ತಿಳಿಸಬಾರದೆಂದು ಹಿರಿಯರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments