ಬೆಂಗಳೂರು : ಇರುವೆಗಳು ಕೂಡ ನಮ್ಮ ಜೀವನದಲ್ಲಿ ಮುಂದೆ ನಡೆಯುವ ವಿಚಾರವನ್ನು ತಿಳಿಸುತ್ತವೆ. ಆದಕಾರಣ ಇರುವೆಗಳು ಈ ಡಬ್ಬಗಳಿಗೆ ಮುತ್ತಿಗೆ ಹಾಕಿದರೆ ಏನರ್ಥ ಸೂಚಿಸುತ್ತವೆ ಎಂಬುದನ್ನು ತಿಳಿಯೋಣ.
ಇರುವೆಗಳು ನಿಮ್ಮ ಮನೆಯಲ್ಲಿರುವ ಅಕ್ಕಿ ಡಬ್ಬಕ್ಕೆ ಮುತ್ತಿದ್ದರೆ ಬಹುಬೇಗ ನಿಮ್ಮ ಮನೆಯಲ್ಲಿ ಧನದ ವೃದ್ಧಿಯಾಗಲಿದೆ ಎಂದರ್ಥ. ಒಂದು ವೇಳೆ ಇರುವೆಗಳು ನಿಮ್ಮ ಮನೆಯ ತುಪ್ಪದ ಡಬ್ಬಿಗೆ ಮುತ್ತಿದರೆ ನಿಮ್ಮ ಸಂಪತ್ತಿನ ನಾಶದ ಸಂಕೇತವನ್ನು ಸೂಚಿಸುತ್ತದೆ.