Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೀನು ಮಾಂಸಗಳನ್ನು ಸೇವಿಸಿ ದೀಪ ಬೆಳಗಬಹುದೇ?

ಮೀನು ಮಾಂಸಗಳನ್ನು ಸೇವಿಸಿ ದೀಪ ಬೆಳಗಬಹುದೇ?
ಬೆಂಗಳೂರು , ಮಂಗಳವಾರ, 15 ಡಿಸೆಂಬರ್ 2020 (06:47 IST)
ಬೆಂಗಳೂರು : ಹಿಂದೂಧರ್ಮದವರು ಮನೆಯಲ್ಲಿ ದೇವರ ಪೂಜೆ ಮಾಡುವಾಗ ದೀಪ ಬೆಳಗುತ್ತಾರೆ. ಪುರಾತನ ಕಾಲದಿಂದಲೂ ಈ ಶಾಸ್ತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ. ದೀಪ ಬೆಳಗದಿದ್ದರೆ ಅವರ ಪೂಜೆ ಸಂಪೂರ್ಣವಾಗುವುದಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ಮೀನು ಮಾಂಸಗಳನ್ನು ಸೇವಿಸಿ ದೀಪ ಬೆಳಗಬಹುದೇ? ಎಂಬ ಪ್ರಶ್ನೆ ಹಲವರಲ್ಲಿದೆ.

ಸಾಮಾನ್ಯವಾಗಿ ದೇವರ ಪೂಜೆ ಮಾಡುವಾಗ ಸಸ್ಯಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ. ಆದರೆ ಮಾಂಸಹಾರಿಗಳಿಗೆ ಇದು ಕಷ್ಟವಾಗುತ್ತದೆ. ಹಾಗಾಗಿ ದೀಪ ಬೆಳಗಿಸುವ 3 ಗಂಟೆಗಳ ಮೊದಲು ಮಾಂಸಹಾರ ಸೇವಿಸಿ ಬಳಿಕ ಸ್ನಾನಾ ಮಾಡಿ ಪೂಜೆ ಮಾಡಬಹುದಂತೆ.  ಹಾಗೇ ದೀಪವನ್ನು ಬೆಳಗುವಾಗ ಪೂರ್ವ ಮತ್ತು ಪಶ್ವಿಮ ದಿಕ್ಕಿಗೆ 2 ಬತ್ತಿಯನ್ನು ಇಟ್ಟು ದೀಪ ಬೆಳಗಿದರೆ ಒಳ್ಳೆಯದಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?