ಬೆಂಗಳೂರು : ಸ್ವಂತ ಮನೆ ಹೊಂದುವ ಕನಸು ಎಲ್ಲರಿಗೂ ಇದೆ. ಆದರೆ ಮನೆ ಕಟ್ಟಲು ಹೋರಟಾಗ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಆ ವೇಳೆ ಈ ಪರಿಹಾರವನ್ನು ಮಾಡಿಕೊಳ್ಳಿ.
ಬುಧವಾರದಂದು ಮುಂಜಾನೆ ಪೂಜೆ ಮಾಡುವಾಗ ಆಲೂಗಡ್ಡೆ ತೆಗದುಕೊಂಡು ಉಪ್ಪು ಹಾಕಿ ಬೇಯಿಸಿ ಸಿಪ್ಪೆ ತೆಗೆದು ಅದನ್ನು ಮುದ್ದೆ ಮಾಡಿ ಅದನ್ನು 2 ಭಾಗ ಮಾಡಿ 1 ಭಾಗವನ್ನು ಆಕಳಿಗೆ ನೈವೇದ್ಯ ಕೊಟ್ಟು ನಿಮ್ಮ ಸ್ವಂತ ಮನೆ ಕಟ್ಟುವ ಸಂಕಲ್ಪವನ್ನು ಹೇಳಿಕೊಳ್ಳಿ. ಇನ್ನೊಂದು ಭಾಗವನ್ನು ಅರಳಿಮರದ ಕೆಳಗೆ ಹೊಡ ತೆಗೆದು ಹೂತ್ತಿಟ್ಟು ಬನ್ನಿ. ಇದರಿಂದ ನಿಮ್ಮ ಮನೆ ಕಟ್ಟುನವ ಕನಸು ನನಸಾಗುತ್ತದೆ.