Webdunia - Bharat's app for daily news and videos

Install App

ನಿಮ್ಮ ರಾಶಿಗನುಗುಣವಾಗಿ ಈ ಭಾಗಗಳಲ್ಲಿ ಟಾಟೂ ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆಯಂತೆ

Webdunia
ಸೋಮವಾರ, 18 ಜೂನ್ 2018 (14:16 IST)
ಬೆಂಗಳೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಎಲ್ಲೆಂದರಲ್ಲಿ ಟಾಟೂ ಹಾಕಿಸಿಕೊಳ್ಳಬಾರದು. ತಮ್ಮ ರಾಶಿಗೆ ತಕ್ಕಂತೆ ನಿರ್ಧಿಷ್ಟ ಭಾಗದಲ್ಲಿ ಮಾತ್ರ ಹಾಕಿಸಿಕೊಂಡಲ್ಲಿ ಅದೃಷ್ಟ ಒಲಿಯುವುದೆಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ಭಾಗದಲ್ಲಿ ಹಾಕಿಸಿಕೊಂಡರೆ ಒಳ್ಳೆಯದು  ಎಂಬುದು ಇಲ್ಲಿದೆ ನೋಡಿ.


1. ಮೇಷ : ಈ ರಾಶಿಯವರು ಬೆನ್ನಿಗೆ ಹಚ್ಚೆ ಹಾಕಿಸಿಕೊಳ್ಳಬೇಕು.
2.ವೃಷಭ : ಈ ರಾಶಿಯವರು ಮಣಿಕಟ್ಟುನಲ್ಲಿ ಹಚ್ಚೆ ಹಾಕಿಸಿಕೊಳ್ಳಬೇಕು
3.ಮಿಥುನ : ಈ ರಾಶಿಯವರು ಕತ್ತಿನ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು
4.ಕರ್ಕಾಟಕ : ಈ ರಾಶಿಯವರು ಕಾಲಿನ ತೊಡೆಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
5.ಸಿಂಹ : ಈ ರಾಶಿಯವರು ಭುಜಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
6. ಕನ್ಯಾ : ಈ ರಾಶಿಯವರು ಕೈ ಬೆರಳುಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
7. ತುಲಾ : ಈ ರಾಶಿಯವರು ಕೈ ಹಾಗೂ ಮೊಣಕೈಗೆ ಹಚ್ಚೆ ಹಾಕಿಸಿಕೊಳ್ಳಬೇಕು
8. ವೃಶ್ಚಿಕ : ಈ ರಾಶಿಯವರು ಹಿಮ್ಮಡಿ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು
9. ಧನಸ್ಸು : ಈ ರಾಶಿಯವರು ತೊಡೆಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
10. ಮಕರ : ಈ ರಾಶಿಯವರು ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು
11. ಕುಂಭ : ಈ ರಾಶಿಯವರು ಪಾದಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು
12. ಮೀನ : ಈ ರಾಶಿಯವರು ಕಿವಿಗಳ ಹಿಂಭಾಗದಲ್ಲಿ ಟಾಟೂ ಹಾಕಿಸಿಕೊಂಡರೆ ಅದೃಷ್ಟ ಒಲಿಯಿವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ತುಳಸಿ ಪೂಜೆ ಮಾಡುವುದರಿಂದ ನಿಮ್ಮ ಈ ಸಂಕಷ್ಟ ದೂರವಾಗುತ್ತದೆ

ಮುಂದಿನ ಸುದ್ದಿ
Show comments